== ವಿಧಾನಸಭೆಗ ಚುನಾವಣೆ, 2012 == ಪಂಜಾಬ್ ವಿಧಾನಸಭೆಗೆ ಚುನಾವಣೆ, 2012 ',' 30 ಜನವರಿ 2012 ರಂದು ನಡೆಯಿತು. ಪಂಜಾಬ್ ವಿಧಾನಸಭೆಯ 117 ಸದಸ್ಯರು ಆಯ್ಕೆ ಮಾಡಲಾಗುವುದು. ಚುನಾವಣೆಯ ಫಲಿತಾಂಶಗಳನ್ನು 6 ಮಾರ್ಚ್ ಘೋಷಿಸಲಾಯಿತು. ಆಡಳಿತ ಶಿರೋಮಣಿ ಅಕಾಲಿ ದಳದ - ಭಾರತೀಯ ಜನತಾ ಪಕ್ಷ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಭಾರತ) ನೇತೃತ್ವದ ಪ್ರಕಾಶ್ ಸಿಂಗ್ ಬಾದಲ್ ಚುನಾವಣೆಯಲ್ಲಿ ಗೆದ್ದಿದ್ದಾರೆ. == ಫಲಿತಾಂಶ ೨೦೧೨ == == ೨೦೧೭ರ ವಿಧಾನಸಭೆ ಚುನಾವಣೆ == ಒಂದೇ ಹಂತದಲ್ಲಿ ಫೆಬ್ರವರಿ 4ರಂದು (ಶನಿವಾರ) ಮತದಾನ. ಒಟ್ಟು 117 ಅಸೆಂಬ್ಲಿ ಕ್ಷೇತ್ರ ಈಗಿನ ಅಸೆಂಬ್ಲಿ ಬಲಾಬಲ: ಅಕಾಲಿ ದಳ(56), ಬಿಜೆಪಿ (12), ಕಾಂಗ್ರೆಸ್ (46), ಇತರೆ (3) ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ) ಪಂಜಾಬ್‌ನ 117 ದಿ.4 , 2017 ಶನಿವಾರ ಒಂದೇ ಹಂತದಲ್ಲಿ ಮತದಾನ ನಡೆಯಿತು. ಪಂಜಾಬ್‌ನಲ್ಲಿ ಶೇ 75ರಷ್ಟು ಮತದಾನವಾಗಿದೆ. === ೨೦೧೭ರ ಚುನಾವಣೆ ಫಲಿತಾಂಶ === === ವಿವರ === ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (77) ಆಮ್ ಆದ್ಮಿ ಪಾರ್ಟಿ(20) ಶಿರೋಮಣಿ ಅಕಾಲಿದಳ(15) ಭಾರತೀಯ ಜನತಾಪಾರ್ಟಿ|ಬಿಜೆಪಿ(3) ಲೋಕ ಇನ್‍ಸಾಫ್ ಪಾರ್ಟಿ(2) == ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಮುಖ್ಯಮಂತ್ರಿ == 16 , 2017;ಗುರುವಾರ; ದಿ.೧೫-೩-೨೦೧೭ ರಂದು ಪಂಜಾನ್‌ನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರು ಪ್ರಮಾಣ ವಚನ ಸ್ವೀಕರಿಸಿದರು. ಪಂಬಾಬ್‌ನ ರಾಜಭವನದಲ್ಲಿ ಗುರುವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಅಮರೀಂದರ್‌ ಸಿಂಗ್‌ ಅವರ ಜತೆಗೆ ನವಜೋತ್‌ ಸಿಂಗ್‌ ಸಿಧು, ಮನ್‌ಪ್ರೀತ್‌ ಸಿಂಗ್‌ ಬಾದಲ್‌ ಅವರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನವಜೋತ್‌ ಸಿಂಗ್‌ ಸಿಧು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆ ಹೆಚ್ಚಾಗಿದೆ. == ನೋಡಿ == ವಿಧಾನಸಭೆ ಚುನಾವಣೆಗಳು 2017 ಉತ್ತರಪ್ರದೇಶ ವಿಧಾನಸಭೆ, ಪಂಜಾಬ್ ವಿಧಾನಸಭೆ, ಗೋವಾ ವಿಧಾನಸಭೆ, ಉತ್ತರಾಖಂಡ ವಿಧಾನಸಭೆ ಮತ್ತು ಮಣಿಪುರ ವಿಧಾನಸಭೆ == ಆಧಾರ == ೧. , 2012 == ಉಲ್ಲೇಖ ==